Lorem ipsum dolor sit amet, consectetur adipiscing elit
ಮಾರ್ಗದರ್ಶಿಯಾಗಿ, ಹಬ್ ಮೇಲಿನ ಎಲ್ಲ ಹಂತಗಳಲ್ಲಿ ನೋಂದಾಯಿತ ಎಲ್ಲ ನವೋದ್ಯಮಗಳಿಗೆ ಪ್ರವೇಶವಿದೆ. ನವೋದ್ಯಮಗಳು ಸಂಪರ್ಕಕ್ಕಾಗಿ ಕೋರಿಕೆ ಸಲ್ಲಿಸುವ ಮೂಲಕ ನಿಮ್ಮೊಂದಿಗೆ ಸಂಪರ್ಕ ಸಾಧಿಸಿಕೊಳ್ಳಬಹುದು, ಆನಂತರ ಆ ನವೋದ್ಯಮಕ್ಕೆ ಅದರ ಮುಂದಿನ ಹೆಜ್ಜೆಗಳ ಕುರಿತು ನಿಮ್ಮ ತಜ್ಞ ಸಲಹೆ ಒದಗಿಸಬಹುದು. ಇನ್ನು ಹೆಚ್ಚು ತಿಳಿಯಲು, ದಯಮಾಡಿ ಮಾರ್ಗದರ್ಶಿ ವಿಭಾಗಕ್ಕೆ ತೆರಳಿ.
ಸ್ಟಾರ್ಟ್ಅಪ್ ಇಂಡಿಯಾ ಕಲಿಕಾ ಕಾರ್ಯಕ್ರಮವೆಂಬುದು ಸ್ಟಾರ್ಟ್ಅಪ್ ಇಂಡಿಯಾದವರ ಉಚಿತ ಆನ್ಲೈನ್ ಉದ್ಯಮಶೀಲತಾ ಕಾರ್ಯಕ್ರಮವಾಗಿದೆ. ರಚನಾತ್ಮಕ ಕಲಿಕೆಯ ಮೂಲಕ ಉದ್ಯಮಶೀಲರು ತಮ್ಮ ಪರಿಕಲ್ಪನೆಗಳು ಮತ್ತು ಸಾಹಸಗಳನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಸಹಾಯಕವಾಗುವುದು ಇದರ ಗುರಿಯಾಗಿದೆ. ವಿಸ್ತೃತವಾದ 4 ವಾರಗಳ ಸದರಿ ಕಾರ್ಯಕ್ರಮದಲ್ಲಿ ಭಾರತದ 40ಕ್ಕೂ ಹೆಚ್ಚು ಅತ್ಯುನ್ನತ ಸಂಸ್ಥಾಪಕರುಗಳಿಂದ ನವೋದ್ಯಮ ಪ್ರಾರಂಭಿಸುವ ಪ್ರಮುಖ ವಲಯಗಳ ಕುರಿತು ಪಾಠವನ್ನು ಒಳಗೊಳ್ಳುತ್ತದೆ.
ಆಸಕ್ತ ವ್ಯಕ್ತಿಗಳು ಈ ಉಚಿತ ಕೋರ್ಸ್ಗೆ https://www.startupindia.gov.in/content/sih/en/learning-and-development_v2.html. ರಲ್ಲಿ ಪ್ರವೇಶ ದಾಖಲಿಸಿಕೊಳ್ಳಬಹುದು.
ಇನ್ನು ಹೆಚ್ಚಿನ ಕೋರ್ಸ್ಗಳಿಗಾಗಿ, ದಯಮಾಡಿ https://www.startupindia.gov.in/content/sih/en/reources/l-d-listing.html ಭೇಟಿ ಮಾಡಿ.
ಮುಂದುವರಿದು, ಭಾರತದೆಲ್ಲೆಡೆ ಪರಿಪೋಷಕರುಗಳು ಎಳೆಯ ನವೋದ್ಯಮಗಳಿಗೆ ಮಾರ್ಗದರ್ಶನ ಒದಗಿಸುತ್ತಿದ್ದಾರೆ. ನಿಮ್ಮ ಓದಿಗಾಗಿ, ಸ್ಟಾರ್ಟ್ಅಪ್ ಇಂಡಿಯಾ ಪೋರ್ಟಲ್ ಮೇಲೆ ಪಟ್ಟಿ ಮಾಡಿರುವ ಪರಿಪೋಷಕರುಗಳ ಪಟ್ಟಿಯಿದೆ.
ದೇಶೀಯ ಪೇಟೆಂಟ್ಗಳು: ಪೇಟೆಂಟ್ ಅರ್ಜಿಯನ್ನು ಫೈಲ್ ಮಾಡಲು ಮತ್ತು ಜಾರಿ ಮಾಡಲು ತಗಲಿದ ವೆಚ್ಚವನ್ನು, ಪುರಸ್ಕರಿಸಿದ ಪ್ರತಿ ಭಾರತೀಯ ಪೇಟೆಂಟ್ ಗೆ ಗರಿಷ್ಠ ರೂ.2 ಲಕ್ಷ (0.2 ಮಿಲಿಯನ್) ಮಿತಿಯೊಳಗೆ ಪರಿಪೋಷಣೆಗೊಂಡ ನವೋದ್ಯಮ ಕಂಪನಿಗಳಿಗೆ ಮರುಪಾವತಿ ಮಾಡಲಾಗುತ್ತದೆ.
ವಿದೇಶೀ ಪೇಟೆಂಟ್ಗಳು:- ಏಕ ವಿಷಯ ಕುರಿತಂತೆ ಪುರಸ್ಕರಿಸಿರುವ ವಿದೇಶಿ ಪೇಟೆಂಟ್ಗೆ, ಗರಿಷ್ಟ ರೂ.10 ಲಕ್ಷ (1 ಮಿಲಿಯನ್) ವರೆಗೆ ಮರುಪಾವತಿ. ಈ ಮರುಪಾವತಿಯನ್ನು 2 ಹಂತಗಳಲ್ಲಿ ಮಾಡಲಾಗುವುದು, ಪೇಟೆಂಟ್ ಫೈಲ್ ಮಾಡಿದ ನಂತರ ಶೇ.75ರಷ್ಟು ಮತ್ತು ಉಳಿದ ಶೇ.25ರಷ್ಟನ್ನು ಪೇಟೆಂಟ್ ಮಂಜೂರಾದ ನಂತರ ಮರುಪಾವತಿಸಲಾಗುವುದು.
ಈ ಕೆಳಕಂಡ ಕಾಯ್ದೆಗಳಡಿಯಲ್ಲಿ ಸ್ವಯಂ ಪ್ರಮಾಣೀಕರಣಕ್ಕೆ ಅನುಮತಿಸಲಾಗುವುದು ಹಾಗೂ ಅದನ್ನು ಸ್ಟಾರ್ಟ್ಅಪ್ ಕೋಶದ ಮೂಲಕ ಅನುಕೂಲ ಕಲ್ಪಿಸಲಾಗುವುದು:
ಕರ್ನಾಟಕ ಸ್ಟಾರ್ಟ್ಅಪ್ ನೀತಿಯಡಿ ಒಮ್ಮೆ ನೋಂದಣಿ ಮಾಡಲಾಯಿತೆಂದರೆ ನಿಮ್ಮ ನವೋದ್ಯಮವು ಈ ಕೆಳಕಂಡ ಪ್ರೋತ್ಸಾಹಕಗಳಿಗೆ ಅರ್ಹವಾಗುತ್ತದೆ:
ಹೌದು. ನಿಗಮಿತಗೊಂಡ ಪ್ರಮಾಣಪತ್ರವು ಕಡ್ಡಾಯವಾಗುತ್ತದೆ ಮತ್ತು ನಿಮ್ಮ ನವೋದ್ಯಮದ ನೋಂದಾವಣೆ ಪೂರ್ಣಗೊಳಿಸುವಾಗ ಅದನ್ನು ಅಗತ್ಯವಾಗಿ ಅಪ್ಲೋಡ್ ಮಾಡಬೇಕು.
ಕರ್ನಾಟಕ ಸ್ಟಾರ್ಟ್ಅಪ್ ಕೋಶವನ್ನು ಐಟಿ, ಬಿಟಿ ಇಲಾಖೆಯಡಿ ಸ್ಥಾಪಿಸಲಾಗಿದೆ.
ನೀವು ಕರ್ನಾಟಕದಲ್ಲಿ ನವೋದ್ಯಮವೊಂದನ್ನು ಸಂಸ್ಥೆಯಾಗಿ ನೋಂದಾಯಿಸಿಕೊಳ್ಳುತ್ತಿದ್ದಲ್ಲಿ, ಕರ್ನಾಟಕ ಸ್ಟಾರ್ಟ್ಅಪ್ ಕೋಶದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅಂತೆಯೇ, ಕರ್ನಾಟಕ ಸ್ಟಾರ್ಟ್ಅಪ್ ನೀತಿ 2015- 20ರಡಿ ಫಲಾನುಭವ ಮತ್ತು ಪ್ರೋತ್ಸಾಹಕಗಳ ಆಕಾಂಕ್ಷಿಯಾಗಿದ್ದಲ್ಲಿ.
ದಯಮಾಡಿ https://startup.karnataka.gov.in/ ಈ ವಿಳಾಸವನ್ನು ಹೊಕ್ಕಿ ಮತ್ತು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ. ಆನ್ಲೈನ್ ಅರ್ಜಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಸ್ತುತವಾದ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ಹಾಗೂ ಸರಿಯಾದ ತಂತ್ರಜ್ಞಾನ ಸ್ಪಷ್ಟೀಕರಣ ನೀಡಿದ ನಂತರ, ಅರ್ಜಿಯನ್ನು ನವೋದ್ಯಮ ನೋಂದಣಿ ಪ್ರಮಾಣಪತ್ರಕ್ಕಾಗಿ ಪ್ರಕ್ರಿಯೆಗೊಳಪಡಿಸಲಾಗುತ್ತದೆ.
ಅಪ್ಲೋಡ್ ಮಾಡಬೇಕಾದ ದಾಖಲೆಗಳು:
ಸ್ವಯಂ ಘೋಷಣೆ (ನಮೂನೆಯನ್ನು ಆನ್ಲೈನ್ ಅರ್ಜಿ ನಮೂನೆಯಲ್ಲಿ ಒದಗಿಸಲಾಗಿದೆ).
ನೀವು ಯಾವ ರೀತಿ ಕರ್ನಾಟಕ ನವೋದ್ಯಮವಾಗುವಿರಿ ಎಂದರೆ:-
ಕರ್ನಾಟಕ ನವೋದ್ಯಮ ನೀತಿಯ ಪ್ರಕಾರ, ತಂತ್ರಜ್ಞಾನ ನವೋದ್ಯಮವನ್ನು ಹೀಗೆ ವ್ಯಾಖ್ಯಿಸಲಾಗಿದೆ: “ತಂತ್ರಜ್ಞಾನ ಆಧಾರಿತ ಸೇವೆ ಅಥವಾ ಉತ್ಪನ್ನವನ್ನು ಸೃಜಿಸುವ ಅಥವಾ ತಂತ್ರಜ್ಞಾನವನ್ನು ಕಾರ್ಯತತ್ಪರತೆ ಹೆಚ್ಚಿಸಿಕೊಳ್ಳಲು ಬಳಸುವ ಅಥವಾ ಪ್ರಸ್ತುತವಿರುವ ಉತ್ಪನ್ನ ಅಥವಾ ಸೇವೆಯನ್ನು ತಲುಪುವ ಸಂಸ್ಥೆ”.
ವಿದ್ಯುನ್ಮಾನ, ಮಾತಂ, ಜೈತಂ ಇಲಾಖೆಯಡಿಯಲ್ಲಿ ಕರ್ನಾಟಕ ನವೋದ್ಯಮ ಕೋಶವನ್ನು ಸ್ಥಾಪಿಸಲಾಗಿದೆ. ಸದರಿ ಕೋಶವು ಮುಂಬರುವ ನವೋದ್ಯಮಗಳ ಕೈಹಿಡಿಯುವಲ್ಲಿ ಮತ್ತು ಈ ಕೆಳಕಂಡವುಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಏಕಗವಾಕ್ಷಿ ಸಂಪರ್ಕವಾಗಿ ಕಾರ್ಯ ನಿರ್ವಹಿಸುತ್ತದೆ: ಸರ್ಕಾರದ ನೀತಿ ಮತ್ತು ಪ್ರೋತ್ಸಾಹಕಗಳಿಗಾಗಿ. ವ್ಯವಹಾರವನ್ನು ಸ್ಥಾಪಿಸಲು ಅನುಕೂಲ ಕಲ್ಪಿಸುವುದು. ಶಾಸನಬದ್ಧ ಒಪ್ಪಿಗೆಗಳನ್ನು ಪಡೆಯಲು. ಉತ್ಪನ್ನ ಮಾನ್ಯತೆ, ಒಪ್ಪಿಗೆ, ಮಾರ್ಗದರ್ಶನ ಮುಂತಾದವುಗಳಿಗಾಗಿ ಸಂಬಂಧಿತ ಸರ್ಕಾರಿ ಇಲಾಖೆಗಳೊಂದಿಗೆ ಸಂಪರ್ಕ.
As a Mentor, you have access to all registered startups across all stages on the Hub. The startups may connect with you through a connection request, post which you can provide your expert advice to the startup on its next steps. To know more, kindly go to the Mentor’s Section
Startup India Learning Program is a free online entrepreneurship program by Startup India. The aim is to help entrepreneurs get their ideas and ventures to the next level through structured learning. The program covers lessons on key areas of starting up by 40+ top founders of India in an extensive 4-Week Program.
Interested individuals can enrol for this free course at https://www.startupindia.gov.in/content/sih/en/learning-and-development_v2.html.
For more courses, please visit https://www.startupindia.gov.in/content/sih/en/reources/l-d-listing.html.
Further, incubators across India are providing guidance to budding startups. There is a list of incubators listed on the Startup India portal for your reference.
Self certifications shall be permitted under the following Acts and the same shall be facilitated through the startup cell:
Once registered under the Karnataka Startup Cell your startup shall be eligible for following incentives
Yes, Incorporation certificate is mandatory and has to be uploaded as a requirement when you’re completing your startup registration.
Karnataka Startup Cell has been set up under the Dept. of IT, BT
You should register with Karnataka Startup Cell if You are a startup registered as an entity in Karnataka You are looking for benefits and incentives under the Karnataka Startup Policy 2015-20
Please go to the https://startup.karnataka.gov.in/ and fill up the online form On successful completion of the online application form and uploading all relevant documents and with proper technology justification, the application will be processed for Startup Reg Certificate Documents to be uploaded Incorporation/ Registration Certificate Audited Financial Statements/ Total Revenue generated letter from CA on the letterhead of CA, duly signed with seal (Format provided in the online application form) Self Declaration(Format provided in the online application form)
You are a Karnataka startup if: Yours is a Technology based startup Your revenues are clocking under 50 Cr Your company/entity is not older than 4 years if you are IT based and 7 years if you are a BT startup More than 50% of your qualified workforce is in Karnataka You are not excluded under the other exclusion principles under the policy
As per Karnataka Startup Policy a tech- startup is defined as : “one that creates a technology based service or product or uses technology for enhancing functionality or reach of an existing product or service.”
Karnataka Startup Cell has been set up under the Dept. of IT, BT The cell shall act as a single connect for handholding upcoming startups and providing information regarding: Govt. Policy and Incentives. Facilitation in setting up business. Getting statutory clearances. Connect with related Govt. departments for product validation, clearances, mentorship etc.